ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
ಸಂತೃಪ್ತಿಕರವಾದ ಜೀವನವನ್ನು ಅನುಭವಿಸುವುದಕ್ಕೆ ಬೈಬಲ್ ನಿಮಗೆ ಕೀಲಿಕೈಯನ್ನು ಒದಗಿಸುತ್ತದೆ.
ಯೆಹೋವನ ಸಾಕ್ಷಿಗಳು
ಯೆಹೋವನ ಸಾಕ್ಷಿಗಳು—ಅವರು ಯಾರು? ಅವರು ಏನನ್ನು ನಂಬುತ್ತಾರೆ?
ನೀವು ಯೆಹೋವನ ಸಾಕ್ಷಿಗಳೊಂದಿಗೆ ಹೆಚ್ಚು ಪರಿಚಿತರಾಗಬೇಕೆಂಬುದು ಅವರ ಇಚ್ಛೆಯಾಗಿದೆ.
1997ರ ಮುದ್ರಣ
ದೇವರು
ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?
ಎಲ್ಲಾ ಧರ್ಮಗಳು ದೇವರನ್ನು ಮೆಚ್ಚಿಸುತ್ತವೊ, ಅಥವಾ ಕೇವಲ ಒಂದೇ ಧರ್ಮವು ದೇವರನ್ನು ಮೆಚ್ಚಿಸುತ್ತದೊ? ಸತ್ಯ ಕ್ರೈಸ್ತರನ್ನು ನೀವು ಹೇಗೆ ಗುರುತಿಸಬಲ್ಲಿರಿ?
- ದೇವರ ಸೇವಕರು ಶುದ್ಧರಾಗಿರಬೇಕು
- ದೇವರು ದ್ವೇಷಿಸುವ ಆಚರಣೆಗಳು
- ದೇವರನ್ನು ಅಸಂತೋಷಪಡಿಸುವ ನಂಬಿಕೆಗಳು ಮತ್ತು ಪದ್ಧತಿಗಳು
- ಜೀವ ಮತ್ತು ರಕ್ತಕ್ಕಾಗಿ ಗೌರವವನ್ನು ತೋರಿಸುವುದು
- ಸತ್ಯ ಧರ್ಮವನ್ನು ನೀವು ಹೇಗೆ ಕಂಡುಕೊಳ್ಳಬಲ್ಲಿರಿ?
- ಯೆಹೋವನ ಸಾಕ್ಷಿಗಳು ಸಂಘಟಿತರಾಗಿರುವ ವಿಧ
- ದೇವರ ಚಿತ್ತವನ್ನು ಮಾಡುವಂತೆ ಇತರರಿಗೆ ಸಹಾಯ ಮಾಡುವುದು
- ದೇವರಿಗೆ ಸೇವೆ ಸಲ್ಲಿಸುವ ನಿಮ್ಮ ನಿರ್ಧಾರ
ಇದು ಯೆಹೋವನ ಸಾಕ್ಷಿಗಳ ನಂಬಿಕೆ, ಬೋಧನೆ ಮತ್ತು ಕಾರ್ಯಚಟುವಟಿಕೆಗಳ ಕುರಿತ ಅಧಿಕೃತ ವೆಬ್ ಸೈಟ್ ಆಗಿದೆ. The Watchtower Bible and Tract Society of New York, Inc. ಇದು ಯೆಹೋವನ ಸಾಕ್ಷಿಗಳು ಉಪಯೋಗಿಸುವ ಕಾನೂನು ಸಮ್ಮತ ಸಂಘಟನೆಯಾಗಿದೆ.
ಇವುಗಳ ಕೆಲವು ಪುಟಗಳು PDF ಫಾರ್ಮೇಟಿನಲ್ಲಿವೆ.
ನಿಮ್ಮನ್ನು ಆಮಂತ್ರಿಸುತ್ತೇವೆ
ಬೈಬಲಿನ ಕುರಿತು ಹೆಚ್ಚಿನ ವಿಷಯ ತಿಳಿದುಕೊಳ್ಳಲು ಇಷ್ಟವಿದೆಯೋ?
ಬೈಬಲ್ ಕಥೆಗಳ ನನ್ನ ಪುಸ್ತಕ
ಇದು ಸತ್ಯ ಕಥೆಗಳ ಒಂದು ಪುಸ್ತಕವಾಗಿದೆ. ಇದರಲ್ಲಿರುವ ಕಥೆಗಳನ್ನು ಲೋಕದ ಅತ್ಯಂತ ಮಹಾನ್ ಗ್ರಂಥವಾದ ಬೈಬಲ್ ನಿಂದ ತೆಗೆಯಲಾಗಿದೆ.


